
ನಕಲಿ ಔಷಧಿ ದಂಧೆ ಪಾತಕಿ ಪ್ರಶಾಂತ್ ಬಂಧನ
The story in brief
2 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ನಕಲಿ ಔಷಧಿ ದಂಧೆ ಪಾತಕಿ ಪ್ರಶಾಂತ್ ಬಾಬು ಬಂಧನ. ದಕ್ಷಿಣ ಭಾರತದ ಕ್ಯಾನ್ಸರ್ ರೋಗಿಗಳಿಗೆ ತಿಳಿಸದೇ ಹಣ ಪಡೆದು ಉಚಿತ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ದಂಧೆ. ಎಷ್ಟು ಇಂಜೆಕ್ಷನ್ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ.