
ಬೆಂಗಳೂರಿನಲ್ಲಿ 22ರಂದು ಆರಂಭವಾದ ಎಐಐಟಿಯುಸಿ ಸಮ್ಮೇಳನ
The story in brief
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 22ರಂದು 43ನೇ ಎಐಐಟಿಯುಸಿ ಸಮ್ಮೇಳನ ಆರಂಭವಾಯಿತು. ಕಾರ್ಯಕ್ರಮದ ಬಗ್ಗೆ ಕಾರ್ಯದರ್ಶಿ ಗಿರೀಶ್ ಅವರು ತಿಳಿಸಿದರು. ಈ ಸಮ್ಮೇಳನ 26ರ ತನಕ ನಡೆಯಲಿದೆ. ಎಲ್ಲಾ ರಾಜ್ಯಗಳ ಕಾರ್ಮಿಕ ಮುಖಂಡರು ಭಾಗವಹಿಸಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. 22ರಂದು ಅಂತಾರಾಷ್ಟ್ರೀಯ ಕಾರ್ಮಿಕ ಮುಖಂಡರೊಂದಿಗೆ ಸಾರ್ವಜನಿಕ ಸಭೆ ಕೂಡಾ ಏರ್ಪಡಿಸಲಾಗಿದೆ.