Question Everything. See who's reporting it.

ಬೆಂಗಳೂರಿನಲ್ಲಿ ರಂಗಭೂಮಿ ಕಾರ್ಯಾಗಾರ ಮತ್ತು ಹೊಸ ನಾಟಕ ಪ್ರಯೋಗಕ್ಕೆ ಸೇರುವ ಕಲಾವಿದರು

Source: ಪ್ರಜಾವಾಣಿ

The story in brief

ಬೆಂಗಳೂರಿನ ರಂಗನಿರಂತರ ರಂಗ ಸಂಘಟನೆಯು ಕಲಾವಿದರನ್ನು ಐದು ದಿನಗಳ ಕಾರ್ಯಾಗಾರ ಮತ್ತು ಹೊಸ ನಾಟಕ ಪ್ರಯೋಗಕ್ಕೆ ಆಹ್ವಾನಿಸುತ್ತಿದೆ. ಆಯ್ಕೆಯಾದ ಕಲಾವಿದರು ಪುನೀತ್ (ರಂಗಾಯಣ) ನಿರ್ದೇಶನದ ಹೊಸ ನಾಟಕದ ನಿರ್ಮಾಣ ಮತ್ತು ಪ್ರದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ರವೀಂದ್ರ ಕಲಾಕ್ಷೇತ್ರದ ಸುಬ್ಬಯ್ಯನಾಯ್ಡು ರಂಗತಾಳೀಂ ಕೊಠಡಿಯಲ್ಲಿ ನವೆಂಬರ್ 11ರಿಂದ ಶಿಬಿರ ನಡೆಯಲಿದೆ. ಆಸಕ್ತರು ತಮ್ಮ ಹೆಸರು ಮತ್ತು ವಿವರಗಳನ್ನು ಬಿ. ವಿಠಲ್ (ಅಪ್ಪಯ್ಯ) 94498 24294, ಕಿರಣ್ ಸಿಜೆಕೆ 96635 74999 ಅವರಿಗೆ ವಾಟ್ಸಾಪ್ ಮೂಲಕ ಕಳುಹಿಸಬೇಕೆಂದು ಕೋರಲಾಗಿದೆ.

NEWXFree on Android and iPhone. Open in NEWX