
ಬಾಲೇಕುದ್ರು ಮಠದಿಂದ ವಿಗ್ರಹ ಕಳವು, ನಾಪತ್ತೆಯಾದ ಸ್ವಾಮೀಜಿಗಾಗಿ ವಿಶೇಷ ಪೊಲೀಸ್ ತಂಡದಿಂದ ಶೋಧ
The story in brief
ಬಾಲೇಕುದ್ರು ಮಠದಿಂದ ವಿಗ್ರಹ ಕಳವು ಪ್ರಕರಣ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಾಸುದೇವ ಸದಾಶಿವಶಾಶ್ರಮ ಸ್ವಾಮೀಜಿ ಹಲವೆಡೆ ಅಡಗಿಕೊಂಡಿದ್ದು, ಕಳವು ಮಾಡಿದ ವಿಗ್ರಹಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲಾಗಿದೆ ಎಂದು ಶಿಷ್ಯರು ಹೇಳಿದ್ದಾರೆ. ಶೀಘ್ರದಲ್ಲೇ ಮಠಕ್ಕೆ ಭೇಟಿ ನೀಡಲಿರುವ ಪೊಲೀಸರು.