
ಬೆಂಗಳೂರಿನಲ್ಲಿ ಇಂದು ಮೂರು ಕಾರ್ಯಕ್ರಮಗಳು
The story in brief
ತತ್ತ್ವಪದ ಸಾಹಿತ್ಯದ ಕುರಿತ ವಿಚಾರಗೋಷ್ಠಿ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆರಂಭ. ಯವನಿಕಾ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಮಟ್ಟದ ಯುವಜನೋತ್ಸವ ಆರಂಭ. ರವೀಂದ್ರ ಕಲಾಕ್ಷೇತ್ರದಲ್ಲಿ ಸಾಹಿತ್ಯ ಪ್ರಶಸ್ತಿ ಪ್ರದಾನ.