
ಬೆಂಗಳೂರು ಮಳೆ: ಇಬ್ಲೂರು ಮುಖ್ಯ ರಸ್ತೆಯಲ್ಲಿ ಜಲಾವೃತ
The story in brief
ಬೆಂಗಳೂರಿನ ಹಲವು ಭಾಗಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದ್ದು, ಬೊಮ್ಮನಹಳ್ಳಿ ಹಾಗೂ ಸಿಂಗಸಂದ್ರದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ. ಇಬ್ಲೂರು ಮುಖ್ಯ ರಸ್ತೆಯಲ್ಲಿ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿ, ಆಂಜನೇಯ ಜಂಕ್ಷನ್ ಹಾಗೂ ಎನ್.ಜಿ.ಇ.ಎಫ್. ರಸ್ತೆ ನಡುವಿನ ಸಂಚಾರಕ್ಕೆ ತೊಂದರೆಯಾಗಿದೆ.