Question Everything. See who's reporting it.

ಬೆಳಗಾವಿಯಲ್ಲಿ ನಾಳೆ ಕಬ್ಬು ಬೆಳೆಗಾರರ ಭೇಟಿ

Source: TV9 ಕನ್ನಡ

The story in brief

ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರು ನಾಳೆ ಸಿಎಂ ಭೇಟಿ. ಹೈವೋಲ್ಟೇಜ್ ಸಭೆ. ರೈತರ ಹೋರಾಟಕ್ಕೆ ತಾತ್ಕಾಲಿಕ ವಿರಾಮ. ಆದರೆ ರೈತರ ಪ್ರಮುಖ ಬೇಡಿಕೆಗಳು ಈಡೇರಿಲ್ಲ. ಬೆಳಗಾವಿಯಿಂದ ಧಾರವಾಡದವರೆಗೆ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಸಿಎಂ ಮಧ್ಯಪ್ರವೇಶ.

NEWXFree on Android and iPhone. Open in NEWX