
ದಸರಾ, ದೀಪಾವಳಿ ಸಂದರ್ಭದಲ್ಲಿ ಸಿಹಿ ಅಂಗಡಿಗಳ ಮೇಲೆ ಎಫ್ಎಸ್ಎಸ್ಐ ದಾಳಿ
The story in brief
ಹಬ್ಬದ ಮುನ್ನ ಸಿಹಿ ಅಂಗಡಿಗಳ ಸ್ವಚ್ಛತೆ, ಗುಣಮಟ್ಟದ ಬಗ್ಗೆ ಎಫ್ಎಸ್ಎಸ್ಐ ತಪಾಸಣೆ ನಡೆಸುತ್ತಿದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಅಧಿಕಾರಿಗಳು ಪರವಾನಗಿ ರದ್ದುಗೊಳಿಸಲಿದ್ದಾರೆ. ಸಾರ್ವಜನಿಕರ ಆರೋಗ್ಯ ಕಾಪಾಡಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಖಾದರ್ ಹೇಳಿದರು.