Question Everything. See who's reporting it.

ಪಿಂಕ್ ಲೈನ್ ನಲ್ಲಿರುವ ಐಐಎಂಬಿ ಮೆಟ್ರೋ ಸ್ಟೇಷನ್ ಹೆಸರು ಬದಲಾವಣೆ ಆಗಬೇಕು ಎಂದು ನಿವಾಸಿಗಳ ಆಗ್ರಹ

Source: TV9 ಕನ್ನಡ

The story in brief

ಐಐಎಂಬಿ ಮೆಟ್ರೋ ಸ್ಟೇಷನ್ ಗೆ 'ಬೀಳಿಕಹಳ್ಳಿ ಐಐಎಂಬಿ ಮೆಟ್ರೋ ಸ್ಟೇಷನ್' ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಬೀಳಿಕಹಳ್ಳಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ಹೆಸರನ್ನು ಬದಲಾಯಿಸದಿದ್ದರೆ ರಸ್ತೆ ತಡೆ, ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ಮುಖಂಡರು ಎಚ್ಚರಿಕೆ ನೀಡಿದರು. ಮನವಿಯ ಪರಿಶೀಲನೆಗೆ ಸಚಿವ ಕೃಷ್ಣ ಬೈರೇಗೌಡ ಆದೇಶ ನೀಡಿದ್ದಾರೆ.

NEWXFree on Android and iPhone. Open in NEWX