Question Everything. See who's reporting it.

ಕೆಪಿಎಸ್ಸಿ ನೇಮಕಾತಿ ಹಗರಣ: ಒಎಂಆರ್ ಶೀಟ್ ತಿದ್ದುಪಡಿ 2-5 ಕೋಟಿ ಡೀಲ್ಗೆ ಸಂಬಂಧ

Source: TV9 ಕನ್ನಡ

The story in brief

2023ರಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳ ನೇಮಕಾತಿಯಲ್ಲಿ ಕೋಟ್ಯಾಂತರ ಅಕ್ರಮಗಳು ಪತ್ತೆಯಾಗಿದೆ. ಒಂದು ಇಡಬ್ಲ್ಯುಇ ಹುದ್ದೆಗೆ 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳ ಡೀಲ್ ಮಾಡಲಾಗಿದೆ. ಒಎಂಆರ್ ತಿದ್ದುಪಡಿ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಎಫ್ಎಸ್ಎಲ್ ದೃಢಪಡಿಸಿದೆ. 24 ಅಭ್ಯರ್ಥಿಗಳಲ್ಲಿ ಕನಿಷ್ಠ 10 ಅಭ್ಯರ್ಥಿಗಳು ಅಕ್ರಮ ಎಸಗಿರುವುದು ಕಂಡುಬಂದಿದೆ. ಅಕ್ರಮದಲ್ಲಿ ಸರ್ಕಾರ ಮತ್ತು ಕೆಪಿಎಸ್ಸಿ ಎರಡೂ ಶಾಮೀಲಾಗಿದ್ದಾರೆ ಎಂಬ ಅನುಮಾನ. ಹಣ ಕೊಟ್ಟು ಒಎಂಆರ್ ತಿದ್ದುಪಡಿ ಮಾಡಿದ ಅಭ್ಯರ್ಥಿಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಪೋಸ್ಟಿಂಗ್ ನೀಡಲಾಗಿದೆ ಎಂಬ ಆರೋಪ.

NEWXFree on Android and iPhone. Open in NEWX