
ವಿಭೂತಿಪುರದಲ್ಲಿ ಪತಿ ಪತ್ನಿ ಹತ್ಯೆ, ಆತ್ಮಹತ್ಯೆ
The story in brief
ರಾಘವೇಂದ್ರ ಎಂಬಾತ ವಿಭೂತಿಪುರದಲ್ಲಿ ಪತ್ನಿ ಶ್ರುತಿ ಎಂಬಾಕೆಯನ್ನು ಮಾತಿನ ಚಕಮಕಿಯಲ್ಲಿ ಬಿಯರ್ ಬಾಟಲಿಯಿಂದ ಇರಿದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾವಣಗೆರೆಯ ಈ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಶ್ರುತಿಯ ತಂದೆ ತಾಯಿಯ ಬಳಿ ಬಿಟ್ಟು ಹೋಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.